ಮಲ್ಟಿಕ್ಸ್ ಏಕೆ

ಹೊಸ 3 ಇನ್ 1 ಮಲ್ಟಿಕ್ಸ್ ಪ್ರತೀ ಲಕ್ಷಣವೂ ಒಂದು ಉದ್ದೇಶವನ್ನು ಪೂರೈಸುತ್ತದೆ. ಹಿತಕರವಾಗಿರುವುದರಿಂದ ಸುರಕ್ಷೆವರೆಗೆ, ಸ್ಟೈಲಿಂಗ್ ನಿಂದ ಅಗ್ಗದವರೆಗೆ, ಜಾಗದಿಂದ ವಿದ್ಯುತ್ ವರೆಗೆ, ಇತರ ಯಾವುದೇ ವಾಹನದಲ್ಲೂ ಸಿಗದಿರುವ ಬಹೋಪಯೋಗಿ ಇದಾಗಿದೆ.

ಪವರ್ ಉತ್ಪಾದನೆ

ಉಪಯುಕ್ತತೆ x ಸರ್ವತೋಮುಖತೆ x ವಿದ್ಯುಚ್ಚಕ್ತಿ
ಒಂದು ಪವರ್ ಟೇಕಾಫ್ ಯುನಿಟ್, x ಪೋರ್ಟ್TMಮಲ್ಟಿಕ್ಸ್ 3 ಕಿಲೋವಾಟ್ ವಿದ್ಯುತ್ ಉತ್ಪಾದಿಸಲು ನೆರವಾಗುತ್ತದೆ. ಹೀಗಾಗಿ ನೀವು ನಿಮ್ಮ ಮನೆ, ವಾಟರ್ ಪಂಪ್ ಗಳು, ಸಂಗೀತ ವ್ಯವಸ್ಥೆ, ವಿನೋವಿಂಗ್ ಪ್ಯಾನ್ ಗಳು, ಚಾಫ್ ಕಟರ್ ಗಳು ಮತ್ತು ಇತರ ಅಗತ್ಯ ಯಂತ್ರಗಳಿಗೆ ವಿದ್ಯುತ್ ಬಳಸಬಹುದು. ಇದು ಕೇವಲ ಒಂದು ವಾಹನವಲ್ಲ, ಇದೊಂದು ಪವರ್ ಹೌಸ್.

ಜಾಗ

3 ಮಿನಿಟ್ ಸೀಟ್ ಕಾನ್ಫಿಗರೇಶನ್ x ಕುಟುಂಬ x ಉದ್ಯಮ
ಮಲ್ಟಿಕ್ಸ್ 5 ಜನರ ಕುಟುಂಬವನ್ನು ಕರೆದೊಯ್ಯುವ ಜೊತೆಗೆ ನಿಮ್ಮ ವ್ಯಾಪಾರ ಸಾಧನಗಳನ್ನೂ ಮೂರೇ ನಿಮಿಷದಲ್ಲಿ ಕೊಂಡೊಯ್ಯುತ್ತದೆ. ಅದು ಒಂದು, ಎರಡು, ಮೂರರಷ್ಟೇ ಸರಳ.

1. ಹುಕ್ಸ್ ಸ್ಕ್ರೂ ಕಳಚಿ+ ರೇರ್ ಸೀಟಿ ತೆಗೆಯಿರಿ
2. ರೇರ್ ಗ್ಲಾಸ್ ಕಳಚಿ+ ಫ್ಲೋರ್ ಗೆ ರೇರ್ ಸೀಟ್ ಮಡಚಿರುವುದನ್ನು ತೆಗೆಯಿರಿ+ ಸೀಟನ್ನು ಅದರ ಸ್ಥಳದಲ್ಲಿ ಕೂರಿಸಿ
3. ರೇರ್ ಕವರನ್ನು ಸಾಕಷ್ಟು ಸಾಗಾಟ ಜಾಗಕ್ಕಾಗಿ ಕಳಚಿ.

ಎಲ್ಲಾ ರಸ್ತೆ ಸಾಮರ್ಥ್ಯ

ಹೈ ಗ್ರೌಂಡ್ ಕ್ಲಿಯರೆನ್ಸ್ x ಪ್ರೊ ರೈಡ್ TM ಸಸ್ಪೆನ್ಷನ್ ಸಿಸ್ಟಂ x ಭಾರತೀಯ ರಸ್ತೆಗಳು
ಹೈ ಗ್ರೌಂಡ್ ಕ್ಲಿಯರೆನ್ಸ್ (172 ಎಂಎಂ) ಮತ್ತು ಪ್ರೊ ರೈಡ್ TM ಇಂಡಿಪೆಂಡೆಂಟ್ ಸಸ್ಪೆನ್ಷನ್ ವ್ಯವಸ್ಥೆಯು ಅತಿಯಾದ ಸರಾಗವಾದ ಸಾಗಾಟ ಗುಣಮಟ್ಟದ ಖಾತರಿ ಕೊಡುತ್ತದೆ. ಮಲ್ಟಿಕ್ಸ್ ಕಠಿಣ ಬ್ಯಾಕ್ ರೋಡ್ ಗಳನ್ನು ಸರಾಗವಾದ ನಗರದ ರಸ್ತೆಗಳ ಹಾಗೆ ಮಾಡುತ್ತದೆ.

ಹಿತಕರ

ಸಾಮಾನ್ಯ ಕ್ಯಾಬಿನ್ ಜಾಗ x ಸಾಕಷ್ಟು ಸಾಗಾಟ ಜಾಗ x ಸರಾಗ ರಸ್ತೆ ಗುಣಮಟ್ಟ
122 ಎಂಎಂನಷ್ಟು ಲೆಗ್ ರೂಮ್ ಮತ್ತು ಸಾಕಷ್ಟು ಕ್ಯಾಬಿನ್ ಜಾಗದ ಮೂಲಕ ಮಲ್ಟಿಕ್ಸ್ ಧೀರ್ಘಾವಧಿ ಮತ್ತು ನಿತ್ಯದ ಪ್ರಯಾಣಕ್ಕೆ ಉತ್ತಮವಾಗಿದೆ. ಅದರಲ್ಲಿ 5 ಮಂದಿ ಕೂರಬಹುದು. ಅದರ ಹೊಂದಿಸಬಹುದಾದ ಸೀಟುಗಳನ್ನು ಔದ್ಯಮಿಕ ಪ್ರವಾಸಗಳಿಗೆ ಹೆಚ್ಚುವರಿ ಜಾಗವನ್ನು ಸೃಷ್ಟಿಸುತ್ತದೆ. ಇದನ್ನು ಬಂಪ್ ಮುಕ್ತ ಸಾಗಾಟದ ಜೊತೆಗೆ ಸೇರಿಸಿದಾಗ ಹಿಂದೆಂದೂ ಕಾಣದ ಹಿತಕರ ಅನುಭವ ನಿಮಗೆ ಸಿಗುತ್ತದೆ.

ಸುರಕ್ಷೆ

ಬಲಿಷ್ಠ ಟ್ಯೂಬುಲರ್ ಫ್ರೇಂ x ಪರಿಣಾಮಕಾರಿ ಹ್ಯಾಂಡ್ಲಿಂಗ್ x ಡಾಮೇಜ್ ರೆಸಿಸ್ಟನ್ಸ್
ಮಲ್ಟಿಕ್ಸ್ ಬಾಡಿ ಅತಿಯಾಗಿ ಬಾಳಿಕೆ ಬರುತ್ತದೆ ಮತ್ತು ಡ್ಯಾಮೇಜ್ ನಿರೋಧಕವಾಗಿದೆ. ಅದರ ಟ್ಯೂಬುಲರ್ ಫ್ರೇಂ ಅನ್ನು ಬಹುತೇಕ ಉಬ್ಬುಗಳು ಮತ್ತು ತಗ್ಗುಗಳನ್ನು ಸಹಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ಮಲ್ಟಿಕ್ಸ್ ನ ದೈತ್ಯ ಒಳ ಫ್ರೇಮ್ ಪ್ರಯಾಣಿಕರನ್ನು ಚೆನ್ನಾಗಿ ರಕ್ಷಿಸುತ್ತದೆ. ಅದರ ಕರಾರುವಕ್ಕಾದ ಹ್ಯಾಡ್ಲಿಂಗಿನಿಂದ ಮಲ್ಟಿಕ್ಸ್ ಕಠಿಣ ಪ್ರದೇಶದಲ್ಲೂ ಸರಳವಾಗಿ ಚಲಿಸುತ್ತದೆ. ಹೀಗಾಗಿ ಸುರಕ್ಷೆ ಒಂದು ಗುಣಮಟ್ಟದ ಜೋಡಣೆಯಾಗಿದೆ.

ಅಗ್ಗ

ಡೀಸಲ್ ಇಂಜಿನ್ x ಹೈ ಮೈಲೇಜ್ x ಕಡಿಮೆ ನಿರ್ವಹಣೆ
ಫೋರ್ ಸ್ಟ್ರೋಕ್, ಡೈರೆಕ್ಟ್ ಇಂಜೆಕ್ಷನ್ ಬಿಎಸ್ III ಡೀಸೆಲ್ ಇಂಜಿನ್ 28.45 kmpl* ಮೈಲೇಜನ್ನು ಕೊಡುತ್ತದೆ. ಬಾಡಿಯನ್ನು FlexituffTMTM, ನಿಂದ ತಯಾರಿಸಲಾಗಿದ್ದು, ಅತೀ ಬಾಳ್ವಿಕೆ ಬರುವ ಮೆಟೀರಿಯಲ್ಲನ್ನು ಹೊಂದಿದೆ. ತುಕ್ಕು ನಿರೋಧಕ ಮತ್ತು ಅಗ್ಗದ ದರಗಳಲ್ಲಿ ರಿಪೇರಿ ಮಾಡಲು ಸರಳವಾಗಿದೆ. ಮಲ್ಟಿಕ್ಸ್ ಮೇಲೆ ಹೆಚ್ಚು ಗಮನ ಕೊಡುವ ಅಗತ್ಯವಿಲ್ಲ. ಯಾವುದೇ ಸಹಯೋಗಿ ಜೊತೆಗೆ ಒಂದು ಭರವಸೆಯ ಗುಣಮಟ್ಟ ರಸ್ತೆ ಮೇಲೆ ಮತ್ತು ಹೊರಗೆ ಇರುತ್ತದೆ.

* ನಿಯಮ 115 of CMVR, 1989 ಅಡಿಯಲ್ಲಿ ARAI ಪ್ರಾಮಾಣಿಕರಿಸಿದಂತೆ

ಸ್ಟೈಲಿಂಗ್

ಟ್ಯೂಬುಲರ್ ಫ್ರೇಂ x ಮಸ್ಕ್ಯುಲರ್ ಲೈನ್ಸ್ x 4 ಕಲರ್ಸ್
ರಗ್ಡ್ ಲೈನ್ಸ್ ಮತ್ತು ಶಾರ್ಪ್ ಆಂಗಲ್ ಗಳು ಮಲ್ಟಿಕ್ಸ್ ನ ಟ್ಯೂಬುಲರ್ ಫ್ರೇಂ ಬಾಡಿಯ ಗುರುತು. ನಿರ್ಮಾಣವು ಅದರ ಎತ್ತರ ಮತ್ತು ಮಸಲ್ ಮೇಲೆ ಒತ್ತು ನೀಡಿದೆ. 4 ಬಣ್ಣಗಳಲ್ಲಿ ಲಭ್ಯವಿದೆ.*

ರಿಚ್ ರೆಡ್
ಬ್ರೈಟ್ ಎಲ್ಲೋ
ಪ್ಯೂರ್ ವೈಟ್
ಸಾಫ್ಟ್ ಸಿಲ್ವರ್
 
AX+ ಕೇವಲ ಶ್ರೀಮಂತ ಕೆಂಪು ಮತ್ತು ಶುದ್ಧ ಬಿಳಿಯಲ್ಲಿ ಲಭ್ಯವಿದೆ. MX 4 ಬಣ್ಣಗಳಲ್ಲಿ ಲಭ್ಯವಿದೆ.

ಪವರ್ ಉತ್ಪಾದನೆ

ಉಪಯುಕ್ತತೆ x ಸರ್ವತೋಮುಖತೆ x ವಿದ್ಯುತ್
ಒಂದು ಪವರ್ ಟೇಕ್ ಆಫ್ ಯುನಿಟ್, x -ಪೋರ್ಟ್TM 3 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಅದ್ದರಿಂದ ನೀವು ನಿಮ್ಮ ಮನೆಗೆ ವಿದ್ಯುತ್ ಪೂರೈಸಬಹುದು, ನೀರಿನ ಪಂಪ್ಗಳು, ಮ್ಯೂಸಿಕ್ ಸಿಸ್ಟಮ್ಸ್, ಫ್ಯಾನ್, ಚಾಫ್ ಕಟ್ಟರ್ಗಳು ಸೇರಿದಂತೆ ಇನ್ನಿತರ ಅಗತ್ಯ ಯಂತ್ರಗಳನ್ನು ಬಳಸಬಹುದು. ಇದು ಕೇವಲ ಯಂತ್ರವಲ್ಲ, ಶಕ್ತಿ ಕೇಂದ್ರ.

ಜಾಗ

3 ಮಿನಿಟ್ ಸೀಟ್ ಕಾನ್ಫಿಗರೇಶನ್ x ಕುಟುಂಬ x ಉದ್ಯಮ
ಮಲ್ಟಿಕ್ಸ್ 5 ಜನರ ಕುಟುಂಬವನ್ನು ಕರೆದೊಯ್ಯುವ ಜೊತೆಗೆ ನಿಮ್ಮ ವ್ಯಾಪಾರ ಸಾಧನಗಳನ್ನೂ ಮೂರೇ ನಿಮಿಷದಲ್ಲಿ ಕೊಂಡೊಯ್ಯುತ್ತದೆ. ಅದು ಒಂದು, ಎರಡು, ಮೂರರಷ್ಟೇ ಸರಳ.

1. ಹುಕ್ಸ್ ಸ್ಕ್ರೂ ಕಳಚಿ+ ರೇರ್ ಸೀಟಿ ತೆಗೆಯಿರಿ
2. ರೇರ್ ಗ್ಲಾಸ್ ಕಳಚಿ+ ಫ್ಲೋರ್ ಗೆ ರೇರ್ ಸೀಟ್ ಮಡಚಿರುವುದನ್ನು ತೆಗೆಯಿರಿ+ ಸೀಟನ್ನು ಅದರ ಸ್ಥಳದಲ್ಲಿ ಕೂರಿಸಿ
3. ರೇರ್ ಕವರನ್ನು ಸಾಕಷ್ಟು ಸಾಗಾಟ ಜಾಗಕ್ಕಾಗಿ ಕಳಚಿ.

ಎಲ್ಲಾ ರಸ್ತೆ ಸಾಮರ್ಥ್ಯ

ಹೈ ಗ್ರೌಂಡ್ ಕ್ಲಿಯರೆನ್ಸ್ x ಪ್ರೊ ರೈಡ್ TM ಸಸ್ಪೆನ್ಷನ್ ಸಿಸ್ಟಂ x ಭಾರತೀಯ ರಸ್ತೆಗಳು
ಹೈ ಗ್ರೌಂಡ್ ಕ್ಲಿಯರೆನ್ಸ್ (172 ಎಂಎಂ) ಮತ್ತು ಪ್ರೊ ರೈಡ್ TM ಇಂಡಿಪೆಂಡೆಂಟ್ ಸಸ್ಪೆನ್ಷನ್ ವ್ಯವಸ್ಥೆಯು ಅತಿಯಾದ ಸರಾಗವಾದ ಸಾಗಾಟ ಗುಣಮಟ್ಟದ ಖಾತರಿ ಕೊಡುತ್ತದೆ. ಮಲ್ಟಿಕ್ಸ್ ಕಠಿಣ ಬ್ಯಾಕ್ ರೋಡ್ ಗಳನ್ನು ಸರಾಗವಾದ ನಗರದ ರಸ್ತೆಗಳ ಹಾಗೆ ಮಾಡುತ್ತದೆ.

ಹಿತಕರ

ಸಾಮಾನ್ಯ ಕ್ಯಾಬಿನ್ ಜಾಗ x ಸಾಕಷ್ಟು ಸಾಗಾಟ ಜಾಗ x
ಸರಾಗ ರಸ್ತೆ ಗುಣಮಟ್ಟ

122 ಎಂಎಂನಷ್ಟು ಲೆಗ್ ರೂಮ್ ಮತ್ತು ಸಾಕಷ್ಟು ಕ್ಯಾಬಿನ್ ಜಾಗದ ಮೂಲಕ ಮಲ್ಟಿಕ್ಸ್ ಧೀರ್ಘ ಅವಧಿ ಮತ್ತು ನಿತ್ಯದ ಪ್ರಯಾಣಕ್ಕೆ ಉತ್ತಮವಾಗಿದೆ. ಅದರಲ್ಲಿ 5 ಮಂದಿ ಕೂರಬಹುಸು. ಅದರ ಹೊಂದಿಸಬಹುದಾದ ಸೀಟುಗಳನ್ನು ಔದ್ಯಮಿಕ ಪ್ರವಾಸಗಳಿಗೆ ಹೆಚ್ಚುವರಿ ಜಾಗವನ್ನು ಸೃಷ್ಟಿಸುತ್ತದೆ. ಇದನ್ನು ಬಂಪ್ ಮುಕ್ತ ಸಾಗಾಟದ ಜೊತೆಗೆ ಸೇರಿಸಿದಾಗ ಹಿಂದೆಂದೂ ಕಾಣದ ಹಿತಕರ ಅನುಭವ ನಿಮಗೆ ಸಿಗುತ್ತದೆ.

ಸುರಕ್ಷೆ

ಬಲಿಷ್ಠ ಟ್ಯೂಬುಲರ್ ಫ್ರೇಂ x ಪರಿಣಾಮಕಾರಿ ಹ್ಯಾಂಡ್ಲಿಂಗ್ x ಡಾಮೇಜ್ ರೆಸಿಸ್ಟನ್ಸ್
ಮಲ್ಟಿಕ್ಸ್ ಬಾಡಿ ಅತಿಯಾಗಿ ಬಾಳಿಕೆ ಬರುತ್ತದೆ ಮತ್ತು ಡ್ಯಾಮೇಜ್ ನಿರೋಧಕವಾಗಿದೆ. ಅದರ ಟ್ಯೂಬುಲರ್ ಫ್ರೇಂ ಅನ್ನು ಬಹುತೇಕ ಉಬ್ಬುಗಳು ಮತ್ತು ತಗ್ಗುಗಳನ್ನು ಸಹಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ಮಲ್ಟಿಕ್ಸ್ ನ ದೈತ್ಯ ಒಳ ಫ್ರೇಮ್ ಪ್ರಯಾಣಿಕರನ್ನು ಚೆನ್ನಾಗಿ ರಕ್ಷಿಸುತ್ತದೆ. ಅದರ ಕರಾರುವಕ್ಕಾದ ಹ್ಯಾಡ್ಲಿಂಗಿನಿಂದ ಮಲ್ಟಿಕ್ಸ್ ಕಠಿಣ ಪ್ರದೇಶದಲ್ಲೂ ಸರಳವಾಗಿ ಚಲಿಸುತ್ತದೆ. ಹೀಗಾಗಿ ಸುರಕ್ಷೆ ಒಂದು ಗುಣಮಟ್ಟದ ಜೋಡಣೆಯಾಗಿದೆ.

ಅಗ್ಗ

ಡೀಸಲ್ ಇಂಜಿನ್ x ಹೈ ಮೈಲೇಜ್ x ಕಡಿಮೆ ನಿರ್ವಹಣೆ
ಡೀಸಲ್ ಇಂಜಿನ್ x ಹೈ ಮೇಲೇಜ್ x ಕಡಿಮೆ ನಿರ್ವಹಣೆ ಫೋರ್ ಸ್ಟ್ರೋಕ್, ಡೈರೆಕ್ಟ್ ಇಂಜೆಕ್ಷನ್ ಬಿಎಸ್ III ಡೀಸೆಲ್ ಇಂಜಿನ್ 28 kmpl* ಮೈಲೇಜನ್ನು ಕೊಡುತ್ತದೆ. ಬಾಡಿಯನ್ನು FlexituffTM, a ನಿಂದ ತಯಾರಿಸಲಾಗಿದ್ದು, ಅತೀ ಬಾಳ್ವಿಕೆ ಬರುವ ಮೆಟೀರಿಯಲನ್ನು ಹೊಂದಿದೆ. ತುಕ್ಕು ನಿರೋಧಕ ಮತ್ತು ಅಗ್ಗದ ದರಗಳಲ್ಲಿ ರಿಪೇರಿ ಮಾಡಲು ಸರಳವಾಗಿದೆ. ಮಲ್ಟಿಕ್ಸ್ ಮೇಲೆ ಹೆಚ್ಚು ಗಮನ ಕೊಡುವ ಅಗತ್ಯವಿಲ್ಲ. ಯಾವುದೇ ಸಹಯೋಗಿ ಜೊತೆಗೆ ಒಂದು ಭರವಸೆಯ ಗುಣಮಟ್ಟ ರಸ್ತೆ ಮೇಲೆ ಮತ್ತು ಹೊರಗೆ ಇರುತ್ತದೆ.

*ನಿಯಮ 115 of CMVR, 1989 ಅಡಿಯಲ್ಲಿ ARAI ಪ್ರಾಮಾಣಿಕರಿಸಿದಂತೆ

ಸ್ಟೈಲಿಂಗ್

ಟ್ಯೂಬುಲರ್ ಫ್ರೇಂ x ಮಸ್ಕ್ಯುಲರ್ ಲೈನ್ಸ್ x 4 ಕಲರ್ಸ್
ರಗ್ಡ್ ಲೈನ್ಸ್ ಮತ್ತು ಶಾರ್ಪ್ ಆಂಗಲ್ ಗಳು ಮಲ್ಟಿಕ್ಸ್ ನ ಟ್ಯೂಬುಲರ್ ಫ್ರೇಂ ಬಾಡಿಯ ಗುರುತು. ನಿರ್ಮಾಣವು ಅದರ ಎತ್ತರ ಮತ್ತು ಮಸಲ್ ಮೇಲೆ ಒತ್ತು ನೀಡಿದೆ. 4 ಬಣ್ಣಗಳಲ್ಲಿ ಲಭ್ಯವಿದೆ.

ರಿಚ್ ರೆಡ್
ಬ್ರೈಟ್ ಎಲ್ಲೋ
ಪ್ಯೂರ್ ವೈಟ್
ಸಾಫ್ಟ್ ಸಿಲ್ವರ್
 
AX+ ಕೇವಲ ಶ್ರೀಮಂತ ಕೆಂಪು ಮತ್ತು ಶುದ್ಧ ಬಿಳಿಯಲ್ಲಿ ಲಭ್ಯವಿದೆ. MX 4 ಬಣ್ಣಗಳಲ್ಲಿ ಲಭ್ಯವಿದೆ.

Rotate back to portrait mode.